ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಲರಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಲರಿ   ನಾಮಪದ

ಅರ್ಥ : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಸೋಸುವುದು

ಉದಾಹರಣೆ : ಅಮ್ಮನು ಸೋಸುವ ಪಾತ್ರೆಯಿಂದ ಚಹಾವನ್ನು ಸೋಸುತ್ತಿದ್ದಾಳೆ.

ಸಮಾನಾರ್ಥಕ : ಸೋಸುವ ಪಾತ್ರೆ


ಇತರ ಭಾಷೆಗಳಿಗೆ ಅನುವಾದ :

वह वस्तु जिससे कुछ छाना जाए।

माँ छन्नी से चाय छान रही है।
छननी, छन्नी

A filter to retain larger pieces while smaller pieces and liquids pass through.

strainer

ಅರ್ಥ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

ಉದಾಹರಣೆ : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ಅಂಚು, ಕುಚ್ಚು, ಗೋಟ, ಝಾಲರು


ಇತರ ಭಾಷೆಗಳಿಗೆ ಅನುವಾದ :

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

ಅರ್ಥ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

ಉದಾಹರಣೆ : ಅಡುಗೆ ಭಟ್ಟ ಜಾಲರಿಯಿಂದ ಬೂಂದಿಯನ್ನು ತೆಗೆಯುತ್ತಿದ್ದ.

ಸಮಾನಾರ್ಥಕ : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ


ಇತರ ಭಾಷೆಗಳಿಗೆ ಅನುವಾದ :

लम्बी डंडी की झँझरीदार चपटी कलछी।

वह पौनी से नमकीन छान रही है।
पवनी, पौनी

लम्बे डंडे का झँझरीदार चपटा कलछा।

हलवाई पौने से बूँदी निकाल रहा है।
झरना, झाँझा, पवना, पौना

ಅರ್ಥ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

ಉದಾಹರಣೆ : ಅವನು ಜಾಲರಿ ಸೌಟಿನಿಂದ ಉಪ್ಪಿನ ಬಿಸ್ಕತ್ತನ್ನು ಎಣ್ಣೆಯಿಂದ ತೆಗೆಯುತ್ತಿದ್ದ.

ಸಮಾನಾರ್ಥಕ : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ